Home
-
ಸಕಲೇಶಪುರ ಹಾಸನ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಇದು ಬೆಂಗಳೂರಿನಿಂದ ೨೩೦ ಕಿ.ಮೀ. ದೂರದಲ್ಲಿದೆ. ಮಲೆನಾಡು - ಇದು ಪಶ್ಚಿಮ ಘಟ್ಟಗಳ ಎತ್ತರದ ಶಿಖರಗಳಲ್ಲಿ ಕೆಲವನ್ನು ಒಳಗೊಂಡಿದೆ;ದಕ್ಷಿಣದ ಕಡೆಗೆ ಸ್ವಲ್ಪ ಇಳಿಜಾರಿನಲ್ಲಿರುವ ಪ್ರದೇಶ.
-
ಇಲ್ಲಿನ ಮುಖ್ಯ ನದಿ ಹೇಮಾವತಿ, ಮುಂದೆ ಇದು ಕಾವೇರಿ ನದಿಯನ್ನು ಸೇರುತ್ತದೆ. ಪಶ್ಚಿಮ ಘಟ್ಟಗಳ ಮಲೆನಾಡು ಪ್ರದೇಶದಲ್ಲಿ ದಟ್ಟವಾದ ಕಾಡುಗಳು ಹಾಗೂ ವನ್ಯಜೀವ ಯಥೇಚ್ಛವಾಗಿದೆ.ಇಲ್ಲಿ ಅನೇಕ ಕಾಫಿ ತೋಟಗಳಿದ್ದು, ಮೊದಲ ಕಾಫಿ ತೋಟವನ್ನು ೧೮೪೩ ರಲ್ಲಿ ಸ್ಥಾಪಿಸಲಾಗಿತ್ತು. ಇಲ್ಲಿನ ಮುಖ್ಯ ಬೆಳೆ ಕಾಫಿ,ಎಲಕ್ಕಿ , ಮೆಣಸು ಮತ್ತು ಶುಂಠಿ.
-
Sakaleshpur town location is of considerable significance as it is on a ridge to running through the middle of Mysore plateau from west of south. The climate of the town is classified as wet tropical cold climate with two dry seasons with clear bright weather from December to February, summer season from March to May.
-
Sakaleshpura is heavy rainfall area. The south-west monsoon from June to september followed by North east monsoon october to november.
-
Sakaleshpura town has a cold climate with the maximum temparature of 32 degree Centigrade in april and lowest being 12 degree Centigrade in December and the rainy seasons from June to September and October to November coming one after the other.
-
Sakaleshpura is one of the rapidly growing tourist center. Famous for coffee and cardamom plantations and historical Munzarabad Fort.
-
The Town has Hemavathi river flowing around it. also there are some tanks, villages ponds and marshy wet lands, around the town. These ensure a high level of ground water table. Plantations and forest areas also contribute to wards a cool climate in the town.
-
Due to rapid urbanization and a high rate of population growth there is a high demand for land for housing and other amennities, which in turn has resulted in encroaching of several tanks and conversion of open spaces into residential sites. Thus with passing years both forest cover as well as extent of water bodies is coming down.
-
ಪುರಸಭೆ ವ್ಯಾಪ್ತಿಯೊಳಗಿನ ಎಲ್ಲಾ ಕುಟುಂಬಗಳಿಗೆ ಕುಡಿಯುವ ನೀರಿನ ಸರಬರಾಜು,ಸರಕಾರದ ಎಲ್ಲಾ ಯೋಜನೆಗಳನ್ನು ಜನರಿಗೆ ತಲುಪಿಸುವುದು,ಪುರಸಭೆ ವ್ಯಾಪ್ತಿಯೊಳಗಿನ ಎಲ್ಲಾ ದಾರಿಗಳಿಗೆ ದಾರಿದೀವ ಅಳವಡಿಕೆ,ಉತ್ತಮ ರೀತಿಯ ಕಸ ಸಂಗ್ರಹಣೆ ಮತ್ತು ವಿಲೇವಾರಿ ಮಾಡಿ ನಗರವನ್ನು ಸುಂದರವಾಗಿಡಿಸುವುದು, ನಗರದ ಶುಚಿತ್ವ ಕಾಪಾಡುವುದು. ಉತ್ತಮ ರೀತಿಯ ರಸ್ತೆ, ಚರಂಡಿಯನ್ನು ಒದಗಿಸಿ ಸಾರಿಗೆ ವ್ಯವಸ್ಥೆಯನ್ನು ಸುಗಮಗೊಳಿಸುವುದು. ನಗರ ಯೋಜನೆಯಡಿ ಸುಧಾರಣೆಗೊಳ್ಳುತ್ತಿರುವ ಗಣಕೀಕರಣ ಯೋಜನೆಗಳಾದ ಜನನ-ಮರಣ ನೋಂದಣಿ, ದೂರು ನಿವಾರಣಾ ಘಟಕ, ಪುರಸಭೆಯ ವೆಬ್ ಸೈಟ್, ಗಣಕೀಕೃತ ಆಸ್ತಿ ತೆರಿಗೆ ಯೋಜನೆಯ ಮೂಲಕ ಜನರಿಗೆ ಉತ್ತಮ ಸೇವೆ ಹಾಗೂ ಪಾರದರ್ಶಕ ಆಡಳಿತವನ್ನು ನೀಡುವುದು
ಪುರಸಭೆ ವ್ಯಾಪ್ತಿಯಲ್ಲಿ ಬೀದಿ ದೀಪಗಳ ನಿರ್ವಹಣೆ ವಿವರ:
ಸಕಲೇಶಪುರ ಪುರಸಭೆ ವ್ಯಾಪ್ತಿಯಲ್ಲಿ ಬೀದಿ ದೀಪಗಳ ನಿರ್ವಹಣೆಯನ್ನು ಒಂದು ವರ್ಷದ ಅವಧಿಗೆ ಹೊರಗುತ್ತಿಗೆ ನೀಡಿದ್ದು ಶ್ರೀ ಎಸ್.ಆರ್.ಎಸ್. ಎಲೆಕ್ಟ್ರಿಕಲ್ಸ್, ಸಕಲೇಶಪುರ, ರವರು ಹೊರಗುತ್ತಿಗೆ ನಿರ್ವಹಿಸುತ್ತಿರುತ್ತಾರೆ. ವಿವಿದ ಮಾದರಿಯ ಬೀದಿ ದೀಪಗಳನ್ನು ಪ್ರತಿ 23 ವಾರ್ಡ್ ಗಳಲ್ಲಿ ಅಳವಡಿಸಲಾಗಿರುತ್ತದೆ.
ಬೀದಿ ದೀಪಗಳ ಮಾದರಿಗಳು ::
1. METAL HALIDE BULBS(MH) - 198
2. SODIUM VAPOUR BULBS - 600
3. CFL(85 WATT) - 254
4. TUBE LIGHT 40 WATT) - 1109
5. HIGH MAST POLES WITH 1000 WATT LAMP SET - 07
-
ಘನತ್ಯಾಜ್ಯ ವಸ್ತು ನಿರ್ವಹಣೆ:
ಪುರಸಭೆಯ 23 ವಾರ್ಡ್ ಗಳ ಘನ ತ್ಯಾಜ್ಯ ವಸ್ತು ನಿರ್ವಹಣೆಯನ್ನುಹೊರ ಗುತ್ತಿಗೆ ನೀಡಲಾಗಿದೆ. ಇದರಲ್ಲಿ ಬೀದಿಗುಡಿಸುವುದು ಮತ್ತು ಕಸ ಸಾಗಾಣಿಕೆ ಸೇರಿಕೊಂಡಿರುತ್ತದೆ. 15 ವಾರ್ಡ್ಗಳಲ್ಲಿ ಸಾರ್ವಜನಿಕರಿಂದ ಮನೆ ಮನೆಯ ಕಸ ಸಂಗ್ರಹಣೆಯ ಕೆಲಸವನ್ನು SHG ಹಾಗು ಪುರಸಭೆಯ ಪೌರಕಾರ್ಮಿಕರಿಂದ ನಿರ್ವಹಿಸಲಾಗುತ್ತಿದೆ. ಆಯ್ದ ವಾರ್ಡ ಗಳಲ್ಲಿ ಶೂನ್ಯ ತ್ಯಾಜ್ಯ ನಿರ್ವಹಣೆ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಪ್ಲಾಸ್ಟಿಕ್ ಬ್ಯಾಗ್ ಗಳ ಬಳಕೆಯನ್ನು ಪಟ್ಟಣದ ವ್ಯಾಪ್ತಿಯಲ್ಲಿ ಸಂಪೂರ್ಣ ನಿಷೇದಿಸಲಾಗಿದೆ.
-
ಪೌರ ಸುದಾರಣಾ ಯೋಜನೆಯಡಿ ಗಣಕೀಕರಣ ಯೋಜನೆಗಳು:
ಸ್ಥಳೀಯ ಸಂಸ್ಥೆಯ ವೆಬ್ ಸೈಟ್:
-
ಪುರಸಭೆಯ ವೆಬ್ ಸೈಟ್ ಸಾರ್ವಜನಿಕರಿಗೆ ಬೇಕಾದ ಪುರಸಭೆಯ ಹಣಕಾಸು ಸ್ಥಿತಿ, ಪುರಸಭೆಯ ಕಾಮಗಾರಿಗಳ ವಿವರ ಹಾಗು ಇತರೆ ಎಲ್ಲಾ ಮಾಹಿತಿಗಳನ್ನು ಅಂತರ್ಜಾಲದ ಮೂಲಕ ಪಡೆದುಕೊಳ್ಳಬಹುದು.ಅಧಿಕೃತ ವೆಬ್ ಸೈಟ್ : http://www.sakaleshpuratown.gov.in
ಜನನ-ಮರಣ (Birth and Death Online Application): ದಿನಾಂಕ:20-06-2008 ರಿಂದ ಆನ್ ಲೈನ್ ನಲ್ಲಿ ಗಣಕೀಕೃತ ಪ್ರಮಾಣಪತ್ರಗಳನ್ನು ವಿತರಿಸಲಾಗುತ್ತಿದೆ. . 1990ರಿಂದ ಪ್ರಸಕ್ತ ಸಾಲಿನವರೆಗಿನ ಎಲ್ಲಾ ದಾಖಲೆಗಳು ಗಣಕೀಕರಣಗೊಳಿಸಲಾಗಿದೆ,ಸಾರ್ವಜನಿಕರು ಪುರಸಭೆಯ ಅಧಿಕೃತ ವೈಬ್ ಸೈಟ್ ಮೂಲಕ ದಾಖಲೆಗಳನ್ನು ಪರಿಶೀಲಿಸ ಬಹುದು.
-
ಜನನ-ಮರಣ ದಾಖಲೆ:ಸಾರ್ವಜನಿಕರು ಪುರಸಭೆಯ ಜನನ/ಮರಣ ದಾಖಲೆಯಲ್ಲಿ ನೊಂದಣಿಯಾದ ದಾಖಲೆಗಳನ್ನು ವೀಕ್ಷಿಸಲು ಈ ಕೆಳಕಂಡ ವೆಬ್ ಸೈಟ್ ಸಂಪರ್ಕಿಸಬಹುದು. Birth & Death Website (Click here)
-
ಸಾರ್ವಜನಿಕ ದೂರು ನಿವಾರಣಾ ಕೇಂದ್ರ (Public Grievance Redressal System): ಸಾರ್ವಜನಿಕ ದೂರು ನಿವಾರಣಾ ಕೇಂದ್ರವು ವಾರದ 7 ದಿನಗಳು ಹಾಗೂ ದಿನದ 24ಘಂಟೆಗಳು ಕಾರ್ಯನಿರ್ವಹಿಸಿರುತ್ತದೆ.ಸಾರ್ವಜನಿಕರು ಪತ್ರ,ದೂರವಾಣಿ,ಆನ್ ಲೈನ್ ಆಪ್ಲೀಕೇಷನ್ ಮೂಲಕ ದೂರುಗಳನ್ನು ಸಲ್ಲಿಸಬಹುದು.ದಾಖಲಾದ ದೂರುಗಳನ್ನು ಸಂಬಂದ ಪಟ್ಟ ವಿಭಾಗದ ಅಧಿಕಾರಿಗಳಿಗೆ/ಸಿಬ್ಬಂದಿಗಳಿಗೆ ದೂರು ನಿವಾರಣೆಗಾಗಿ ಕಳುಹಿಸಲ್ಪಡುತ್ತದೆ.ಸಂಬಂದ ಪಟ್ಟ ವಿಭಾಗದ ಅಧಿಕಾರಿಗಳು/ಸಿಬ್ಬಂದಿಗಳು ದೂರಿನ ಬಗ್ಗೆ ಕೈಗೊಂಡ ಮಾಹಿತಿಯನ್ನು ಆನ್ ಲೈನ್ ಅಪ್ಲೀಕೇಷನ್ ನಲ್ಲಿ ದಾಖಲುಮಾಡಲಾಗುತ್ತದೆ.ಸಹಾಯವಾಣಿ: 08173-249000
ಭೌಗೋಳಿಕ ಆಸ್ತಿ ತೆರಿಗೆ ಯೋಜನೆ: ಈ ಯೋಜನೆಯಡಿ ಪುರಸಭೆಯ ವ್ಯಾಪ್ತಿಯ ಎಲ್ಲಾ ವಾರ್ಡ್ ಗಳಲ್ಲಿನ ಆಸ್ತಿಗಳನ್ನು ಸರ್ವೆ ನಡೆಸಿ ಗಣಕೀಕರಿಸಲಾಗಿದ್ದು, ಸಾರ್ವಜನಿಕರು ನಿಖರವಾಗಿ ಎಸ್. ಎ.ಎಸ್ ಗೋಶಣೆ ಹಾಗು ತೆರಿಗೆ ಪಾವತಿಸಲು ಸಹಕಾರಿಯಾಗಲಿದೆ ಹಾಗು ಆಸ್ಥಿಯನ್ನು GIS MAP ನಲ್ಲಿ ವೀಕ್ಷಿಸಬಹುದಾಗಿದೆ. ಈ ಸೌಲಭ್ಯವನ್ನು ಆನ್ ಲೈನ್ ನಲ್ಲಿ ಪಡೆಯಬಹುದಾಗಿದೆ.
-
ಈ-ಮೇಲ್ : tmcsakleshpur@gmail.com : itstaff_ulb_sakleshpur@yahoo.com
-
ಕಛೇರಿ ದೂರವಾಣಿ : 08173-244042 ಫ್ಯಾಕ್ಸ್ : 08173-244042
-
ಸಹಾಯವಾಣಿ : 08173-249000
INFORMATION FOR TOURISTS :-
Welcome to MakkiThitta Home Stay, an elegant home built in traditional Malnad style. We will help you to feel the Malnad culture, cuisine and lifestyle in a warm traditional environment. At MakkiThitta Home Stay you can simply retreat from the turmoil of everyday life and discover the pace of nature. Please visit site http://www.makkithitta.com/
Warm welcome to Swastha Home Stay.
Now it is your turn to come and enjoy. Get a slice of real malnad (Sakleshpur). With just 4 to 5 hours of travel by road from Bangalore via Hassan, it is easy to plan your holiday. We welcome all those who love nature. It is an ideal place for solitude away from noise and pollution of the city life. Our emphasis is on exclusivity. Since we just have one villa you will have all the privacy you need with just you, your family and friends. The Sakleshpur surrounding areas in and around ‘swastha homestay’ is richly endowed by nature with beautiful meadows, rivers, hills, estates there are lots of unspoilt places to visit and best part is that most of them are off the beaten track. Another highlight of Swastha homestay is the local cuisine there are different cuisine during each seasons along with all time favorites, all locally sourced and we promote eco friendly farming practices. We have been approved by dept of tourism. Swastha means good health and we constantly strive to promote it in our eco friendly homestay. Please visit http://www.swasthahomestay.com/
About Rotti kallu
Nestled 3700 feet above from sea level in the foothills of Western Ghats (one of the world's eight hottest biodiversity hotspots) of Sakleshpur in the southern Karnataka eco belt is a heavenly place called Rotti-kallu.
Sakleshpur itself is a beauty town which gives you a warm welcome, when you are on your way from Bangalore to Mangalore and other coastal parts of Karnataka through its scenic beauty, lush green coffee plantations, enchanting mountains, streams and off course a pleasant, chilling and romantic weather conditions. So imagine a place which is 24Kms away from this beauty town at the foothills of Western Ghats and boasts most of the originating points for River Hemavathi (A major sub river of River Cauvery ).
Rotti-kallu Home-stay is spread over 20 acres, landscaped by god. A major stream cuts through this landscape, adding to the beauty. We firmly believe eco conservation, awareness and stress relief of the corporate world are the two things that are need of hour and we have made sure we have everything in place to achieve this two point agenda. We have facilities to accommodate all age groups, be it lovely children's, be it lonely couples, be it a happy family, be it a enthusiastic Bachelors or be it mighty elders.
Come to Rotti-kallu to turn your holiday, weekend into a truly memorable and a home away from home experience. Visit http://www.rottikallu.com
| SJSRY STEP-UP Training availability for defferent trades. |

